ಪರೀಕ್ಷೆಗಳು ಹಾಗೂ ಜಯ 【 ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್ 】ಪರೀಕ್ಷೆಗಳು ಹಾಗೂ ಜಯ 【 ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್ 】

【ಕನ್ನಡ, Kannada】
[ಈ ವೀಡಿಯೊ ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್’ನಿಂದ ಹಕ್ಕುಸ್ವಾಮ್ಯಗೊಂಡಿದೆ. ಅನಧಿಕೃತ ನಕಲು ಮತ್ತು ವಿತರಣೆ ನಿಷೇಧಿಸಲಾಗಿದೆ.]

ನಾವು ಸೈತಾನನಿಂದ ಶೋಧಿಸಲ್ಪಟ್ಟು ಅವನ ದಾಸರಾದರೆ
ಹಾಗೂ ಲೌಕಿಕ ಆಸೆಗಳಿಂದ ಶೋಧನೆಗೆ ಬಿದ್ದು ಪಾಪ ಮಾಡಿದರೆ,
ಅದೃಶ್ಯ ಲೋಕದಲ್ಲಿ ದೇವರು ನಮ್ಮ ಬದಲಾಗಿ ಯಾತನೆಪಡುತ್ತಾರೆ.

ಸೈತಾನನು ನಮ್ಮ ಬಲಹೀನ ವಿಷಯಗಳಿಂದ ನಮ್ಮನ್ನು ಶೋಧನೆ ಮಾಡಿದರೂ ನಾವು ನಂಬಿಕೆಯೊಂದಿಗೆ ಆಧ್ಯಾತ್ಮಿಕ ಲೋಕವನ್ನು ಎದುರುನೋಡುತ್ತಾ ಸರಿಯಾದ ದಾರಿಯನ್ನು ಆರಿಸಿಕೊಳ್ಳಬೇಕು.
(ಯೇಸು ಕ್ರಿಸ್ತ, ಅಬ್ರಹಾಮ ಹಾಗೂ ದಾವೀದ ಇವರು ನಮಗೆ ಶೋಧನೆಗಳನ್ನು ಜಯಿಸುವ ಉದಾಹರಣೆಯನ್ನು ತೋರಿಸಿದ್ದಾರೆ)

〖World Mission Society Church of God〗https://watv.org
〖India〗 https://indiawmscog.org
〖WATV Media Cast〗 https://watvmedia.org/hi
〖Church of God Introduction〗https://introwmscog.org